Independence Day
ನಾಮವಾಚಕ

ಸ್ವಾತಂತ್ರ್ಯ ದಿನ; ಸ್ವತಂತ್ರತಾ ದಿನ:

  1. (ಅಮೆರಿಕನ್‍ ಪ್ರಯೋಗ) ಜುಲೈ 4ನೆಯ ತಾರೀಖು; 1776ರಲ್ಲಿ ಅಮೆರಿಕ ಸಂಯುಕ್ತ ಸಂಸ್ಥಾನಗಳು ಬ್ರಿಟಿಷರ ಆಳ್ವಿಕೆಯಿಂದ ಸ್ವಾತಂತ್ರ್ಯ ಸಾರಿದ ದಿನ.
  2. ಇತರ ದೇಶಗಳು ಇದೇ ರೀತಿ ಸ್ವಾತಂತ್ರ್ಯ ಪಡೆದ ದಿನ.